Current Affairs - August 2023

ಪ್ರಜಾವಾಣಿ ಓದಲೇ ಬೇಕಾದ ಲೇಖನಗಳು     

 

(ಪುಟ ಸಂಖ್ಯೆ.II) ‘ಕೇಂದ್ರಾಡಳಿತ ಸ್ಥಾನ ಶಾಶ್ವತವಲ್ಲ’
(ಪುಟ ಸಂಖ್ಯೆ.II) ಸ್ಥಳೀಯ ಸಂಸ್ಥೆ: ಒಬಿಸಿಗೆ ಶೇ 27 ಮೀಸಲು
(ಪುಟ ಸಂಖ್ಯೆ.II) ‘ವಿಶ್ವದ ಅತಿ ಹೆಚ್ಚು ಮಾಲಿನ್ಯ ನಗರ ದೆಹಲಿ’
(ಪುಟ ಸಂಖ್ಯೆ.IV) ಚಂದ್ರನ ‘ದಕ್ಷಿಣ’ದಲ್ಲಿ ಗಂಧಕ ಪತ್ತೆ
(ಪುಟ ಸಂಖ್ಯೆ.IV) ದಸರಾ ಉದ್ಘಾಟನೆಗೆ ಸಂಗೀತ ನಿರ್ದೇಶಕ ಹಂಸಲೇಖ ಆಯ್ಕೆ
(ಪುಟ ಸಂಖ್ಯೆ.1&8) ಅಭ್ಯರ್ಥಿಗಳ ಕಣ್ಗಾವಲಿಗೆ ಇನ್ನು ‘ಎಐ’
(ಪುಟ ಸಂಖ್ಯೆ.1&9) ಅರುಣಾಚಲ ಒಳಗೊಂಡ ‘ಚೀನಾ ಭೂಪಟ’ ಬಿಡುಗಡೆ
(ಪುಟ ಸಂಖ್ಯೆ.1) ‘ಕುಲಾಂತರಿ ಸಾಸಿವೆ ಪರೀಕ್ಷೆ ಬೇಡ’
(ಪುಟ ಸಂಖ್ಯೆ.3) ಆಸ್ತಿ ದಾಖಲೆ: ಯುಪಿಒಆರ್‌ ತಪ್ಪು ಮಾಹಿತಿ
(ಪುಟ ಸಂಖ್ಯೆ.4) ತಂತ್ರಜ್ಞಾನ: ಭ್ರೂಣದ ಲಕ್ಷಣ ಏನು?
(ಪುಟ ಸಂಖ್ಯೆ.4) ಧ್ವನಿಯನ್ನು ದಯಪಾಲಿಸಿದ ಕೃತಕ ಬುದ್ಧಿಮತ್ತೆ!
(ಪುಟ ಸಂಖ್ಯೆ.4) ಕೀಟಗಳನ್ನು ಉಳಿಸಿ
(ಪುಟ ಸಂಖ್ಯೆ.6) ಕಿವಿ ಮುಟ್ಟಲಿ ಕಾರ್ಮಿಕರ ಕೂಗು
(ಪುಟ ಸಂಖ್ಯೆ.7) ಮೋಡ ಬಿತ್ತನೆ ಮಾಡಿದಾಗ ಮಳೆ ಬಂದಿದೆ...
(ಪುಟ ಸಂಖ್ಯೆ.8) ಉಕ್ರೇನ್‌ಗೆ ಬೆಂಬಲ: ಕಿಶಿದಾ
(ಪುಟ ಸಂಖ್ಯೆ.9) ರ‍್ಯಾಂಕಿಂಗ್‌: ಪ್ರಣಯ್‌ ಜೀವನಶ್ರೇಷ್ಠ ಸಾಧನೆ

(ಪುಟ ಸಂಖ್ಯೆ.1) ಸೆ. 2ರಂದು ರವಿಯತ್ತ ‘ಆದಿತ್ಯ’
(ಪುಟ ಸಂಖ್ಯೆ.1) ಮೋಡ ಬಿತ್ತನೆ ಇಲ್ಲ: ಸಿ.ಎಂ
(ಪುಟ ಸಂಖ್ಯೆ.1) ನಿತ್ಯ ಅರ್ಧ ಟಿಎಂಸಿ ಕಾವೇರಿ ನೀರು
(ಪುಟ ಸಂಖ್ಯೆ.1&5) ಸೂಕ್ಷ್ಮವಲಯದಲ್ಲಿ ಅಕ್ರಮ ಕಟ್ಟಡ: ತೆರವಿಗೆ ಕೂಗು
(ಪುಟ ಸಂಖ್ಯೆ.4B) ಕಾಶ್ಮೀರ: ಮೂಲಭೂತ ಹಕ್ಕು ಕಸಿದ ಸಂವಿಧಾನದ ವಿಧಿ 35ಎ –‘ಸುಪ್ರೀಂ’
(ಪುಟ ಸಂಖ್ಯೆ.7) ‘ಜಿ20 ಶೃಂಗಕ್ಕೆ ಬರಲಾಗದು’
(ಪುಟ ಸಂಖ್ಯೆ.8)  ಜಾವೆಲಿನ್‌ ಥ್ರೋಗೆ ತಾರಾವರ್ಚಸ್ಸು ದೊರಕಿಸಿಕೊಟ್ಟ ಧೀರ ನೀರಜ್‌
(ಪುಟ ಸಂಖ್ಯೆ.9) ಇಲ್ಲಿ ಕೇಳಿ ಹಕ್ಕಿಗಳ ಸಂಖ್ಯೆ ಕ್ಷೀಣಿಸುತ್ತಿದೆ...
(ಪುಟ ಸಂಖ್ಯೆ.10) ‘3ನೇ ಸ್ಥಾನಕ್ಕೆ ಏರಲಿರುವ ಭಾರತದ ವಾಹನ ಉದ್ಯಮ’
(ಪುಟ ಸಂಖ್ಯೆ.10) ರಿಲಯನ್ಸ್‌ಗೆ ಇಶಾ, ಅನಂತ್, ಆಕಾಶ್
(ಪುಟ ಸಂಖ್ಯೆ.11) ‘ಜಾತಿಗಣತಿ: ಕೇಂದ್ರಕ್ಕಷ್ಟೇ ಅಧಿಕಾರ’
(ಪುಟ ಸಂಖ್ಯೆ.11) ‘ಬೆಳವಣಿಗೆ ಹಾದಿಯಲ್ಲಿ ದೇಶದ ಆರ್ಥಿಕತೆ’
(ಪುಟ ಸಂಖ್ಯೆ.12) ಜಾವೆಲಿನ್‌ ಧ್ರುವತಾರೆ ನೀರಜ್‌
(ಪುಟ ಸಂಖ್ಯೆ.12) ಅಮೆರಿಕ ಓಪನ್‌: ಇಗಾ ಮುನ್ನಡೆ

(ಪುಟ ಸಂಖ್ಯೆ.1) ‘ಬಾಹ್ಯಾಕಾಶ’ ಅನುದಾನಕ್ಕೆ ಕತ್ತರಿ
(ಪುಟ ಸಂಖ್ಯೆ.1&7) ಕಾವೇರಿ:ಆದೇಶಕ್ಕೆ ನಕಾರ
(ಪುಟ ಸಂಖ್ಯೆ.1&11) ನೀರಜ್ ಅಮೋಘ ಥ್ರೊ: ಒಲಿಂಪಿಕ್ಸ್‌ಗೂ ಅರ್ಹತೆ
(ಪುಟ ಸಂಖ್ಯೆ.1) ಸ್ಮಾರ್ಟ್‌ ಸಿಟಿ: ರಾಜ್ಯಕ್ಕೆ ಮೂರು ಪ್ರಶಸ್ತಿ
(ಪುಟ ಸಂಖ್ಯೆ.6) ದೆಹಲಿ: ಅರ್ಜಿ ತಿದ್ದುಪಡಿಗೆ ಅನುಮತಿ
(ಪುಟ ಸಂಖ್ಯೆ.6)  ‘ಬಿಹಾರದಲ್ಲಿ ಜಾತಿ ಗಣತಿ ಪೂರ್ಣ’
(ಪುಟ ಸಂಖ್ಯೆ.6) 30 ವರ್ಷಗಳಲ್ಲಿ ಶೇ 60ರಷ್ಟು ಪಕ್ಷಿ ಪ್ರಬೇಧ ಕುಸಿತ
(ಪುಟ ಸಂಖ್ಯೆ.7) 8 ಮೀಟರ್‌ ಚಲಿಸಿದ ‘ಪ್ರಜ್ಞಾನ್‌’
(ಪುಟ ಸಂಖ್ಯೆ.7) ‘ಖಾಸಗಿ ಜಾಗದಲ್ಲಿ ಪ್ರಾರ್ಥನೆಗೆ ನಿಷೇಧವಿಲ್ಲ’
(ಪುಟ ಸಂಖ್ಯೆ.7) ಪ್ರಧಾನಿಗೆ ಗ್ರೀಕ್‌ನ ಪ್ರತಿಷ್ಠಿತ ಪ್ರಶಸ್ತಿ
(ಪುಟ ಸಂಖ್ಯೆ.8) ಬರದ ಕರಿನೆರಳು: ತಕ್ಷಣ ಚುರುಕಾಗಲಿ ಆಡಳಿತ ಯಂತ್ರ
(ಪುಟ ಸಂಖ್ಯೆ.10) ‘ಹಣದುಬ್ಬರ ನಿಯಂತ್ರಣಕ್ಕೆ ಆದ್ಯತೆ’
(ಪುಟ ಸಂಖ್ಯೆ.10) ‘ಜಿ20 ಶೃಂಗಸಭೆಗೆ ಪುಟಿನ್‌ ವ್ಯಕ್ತಿಗತ ಹಾಜರಿ ಇಲ್ಲ’
(ಪುಟ ಸಂಖ್ಯೆ.10) ಬಾಂಧವ್ಯ, ವಹಿವಾಟು ವೃದ್ಧಿಗೆ ಆದ್ಯತೆ
(ಪುಟ ಸಂಖ್ಯೆ.11) ಪಿಸ್ತೂಲ್‌ ಶೂಟಿಂಗ್‌: ಭಾರತ ಮಹಿಳಾ ತಂಡಕ್ಕೆ ಚಿನ್ನದ ಪದಕ

(ಪುಟ ಸಂಖ್ಯೆ.1&12) ಇಂದು ಚಂದ್ರ ಚುಂಬನ
(ಪುಟ ಸಂಖ್ಯೆ.1&7) 120 ತಾಲ್ಲೂಕಿಗೆ ಬರದ ಛಾಯೆ
(ಪುಟ ಸಂಖ್ಯೆ.1) ಸಚಿನ್‌ ತೆಂಡೂಲ್ಕರ್‌ ‘ರಾಷ್ಟ್ರೀಯ ಐಕಾನ್‌’
(ಪುಟ ಸಂಖ್ಯೆ.4B) ಸ್ಥಾಯಿ ಸಮಿತಿ ರಚನೆಗೆ ಒಪ್ಪಿಗೆ
(ಪುಟ ಸಂಖ್ಯೆ.4B) ಎತ್ತಿನಹೊಳೆ: 100 ದಿನದಲ್ಲಿ ನೀರು
(ಪುಟ ಸಂಖ್ಯೆ.6) ಬೆಳಕನ್ನು ಹಿಡಿದಿಡುವ ಅಯಸ್ಕಾಂತ
(ಪುಟ ಸಂಖ್ಯೆ.6) ಇನ್ವಾಯ್ಸ್ ಪಡೆಯಲು ಉತ್ತೇಜನ ವಿನೂತನ ಕ್ರಮ, ಸ್ವಾಗತಾರ್ಹ ನಡೆ
(ಪುಟ ಸಂಖ್ಯೆ.8) ಕಾವೇರಿ ಜಲ ವಿವಾದ: ಸಂಕಷ್ಟ ಸೂತ್ರ ಇಲ್ಲದಿರುವುದೇ ಸಂಕಟ
(ಪುಟ ಸಂಖ್ಯೆ.10) ಭಾರತ್‌ ಎನ್‌ಸಿಎಪಿಗೆ ಚಾಲನೆ
(ಪುಟ ಸಂಖ್ಯೆ.10) ಮೇರಾ ಬಿಲ್ ಮೇರಾ ಅಧಿಕಾರ್: ಸೆ. 1ರಿಂದ ಜಾರಿ
(ಪುಟ ಸಂಖ್ಯೆ.12) ಭಾರತದ ಸಂವಿಧಾನ ಕಾಶ್ಮೀರಕ್ಕೂ ಅನ್ವಯ
(ಪುಟ ಸಂಖ್ಯೆ.12) "ಸಿಬಿಐನ ಡಿಐಜಿ ಅಧಿಕಾರಾವಧಿ ವಿಸ್ತರಣೆ"
(ಪುಟ ಸಂಖ್ಯೆ.12) 15 ವರ್ಷದ ಪತ್ನಿಯೊಂದಿಗಿನ ದೈಹಿಕ ಸಂಪರ್ಕ ಅತ್ಯಾಚಾರವಲ್ಲ: ಕೋರ್ಟ್‌
(ಪುಟ ಸಂಖ್ಯೆ.13) ಅಮೆರಿಕದ ಶಕಾರಿ ರಿಚರ್ಡ್‌ಸನ್‌ ವೇಗದ ರಾಣಿ

(ಪುಟ ಸಂಖ್ಯೆ.1&5) ‘ಸುಪ್ರೀಂ’ನಿಂದ ಹೊಸ ಪೀಠ
(ಪುಟ ಸಂಖ್ಯೆ.1&5) ಸಾವಿರಾರು ಕೋಟಿ ಜಿಎಸ್‌ಟಿ ನಷ್ಟ
(ಪುಟ ಸಂಖ್ಯೆ.6) ₹ 1000 ಕೋಟಿ ದಾಟಿದ ‘ಶಕ್ತಿ’ ಟಿಕೆಟ್‌ ಮೌಲ್ಯ
(ಪುಟ ಸಂಖ್ಯೆ.7)  ’ಸ್ವಾಗತ ಗೆಳೆಯ!’ ಎಂದ ಚಂದ್ರಯಾನ–2
(ಪುಟ ಸಂಖ್ಯೆ.7) ‘ಜಲ ಸಂಪನ್ಮೂಲ ನಿರ್ವಹಣೆ ಅಗತ್ಯ’
(ಪುಟ ಸಂಖ್ಯೆ.8) ಐಐಎಂ ತಿದ್ದುಪಡಿ ಮಸೂದೆ ಸ್ವಾಯತ್ತೆಗೆ ಧಕ್ಕೆಯಾಗುವ ಅಪಾಯ
(ಪುಟ ಸಂಖ್ಯೆ.9) ಜಾನಪದಕ್ಕೆ ಸಾಂಸ್ಕೃತಿಕ ಪರಂಪರೆಯ ಪಟ್ಟ
(ಪುಟ ಸಂಖ್ಯೆ.10) ₹12 ಸಾವಿರ ದಾಟಿದ ತೊಗರಿ!
(ಪುಟ ಸಂಖ್ಯೆ.11) ಸಂತ್ರಸ್ತೆ ಗರ್ಭಪಾತಕ್ಕೆ ‘ಸುಪ್ರೀಂ’ ಅಸ್ತು
(ಪುಟ ಸಂಖ್ಯೆ.11) ಸುಪ್ರೀಂ ಕೋರ್ಟ್‌ಗೆ ಮೂರು ವರದಿ ಸಲ್ಲಿಕೆ
(ಪುಟ ಸಂಖ್ಯೆ.11) ಒಲಿಂಪಿಕ್ಸ್‌ಗೆ ಸ್ಥಾನ ಪಡೆದ ಶಿಫ್ತ್‌ ಕೌರ್‌
(ಪುಟ ಸಂಖ್ಯೆ.12) ಅಲೆಕ್ಸಾಂಡ್ರಾ ಚಾಂಪಿಯನ್‌
(ಪುಟ ಸಂಖ್ಯೆ.12) ಜಾನ್ಸನ್‌ ಥಾಂಪ್ಸನ್‌ಗೆ ಹೆಪ್ಟಥ್ಲಾನ್‌ ಚಿನ್ನ

(ಪುಟ ಸಂಖ್ಯೆ.4) ವೈರಸ್ ಎಂದರೇನು?
(ಪುಟ ಸಂಖ್ಯೆ.5B) ಶಸ್ತ್ರಾಸ್ತ್ರ ರಫ್ತಿಗೆ ದಶಕದ ಯೋಜನೆ: ಡಿಆರ್‌ಡಿಒ ನಿರ್ದೇಶಕ ದಾಸ್
(ಪುಟ ಸಂಖ್ಯೆ.6) ಬ್ಯಾಂಕುಗಳಿಗೆ ಆರ್‌ಬಿಐ ಮಾರ್ಗಸೂಚಿ ಪರಿಣಾಮಕಾರಿಯಾಗಿ ಜಾರಿಗೆ ಬರಲಿ
(ಪುಟ ಸಂಖ್ಯೆ.6) ಶಿಕ್ಷಣ ನೀತಿ: ಆಗಬೇಕಿರುವುದೇನು?
(ಪುಟ ಸಂಖ್ಯೆ.7) ಉಡಾನ್‌ ಶೇ 53ರಷ್ಟು ಮಾರ್ಗಗಳಲ್ಲಿಸ್ಥಗಿತ
(ಪುಟ ಸಂಖ್ಯೆ.8) ‘ತರಕಾರಿ ಬೆಲೆ ಇಳಿಕೆ ನಿರೀಕ್ಷೆ’
(ಪುಟ ಸಂಖ್ಯೆ.8) ‘ನವೆಂಬರ್‌ ಅಂತ್ಯಕ್ಕೆ 16ನೇ ಹಣಕಾಸು ಆಯೋಗ ರಚನೆ’
(ಪುಟ ಸಂಖ್ಯೆ.8) ಜಿಎಸ್‌ಟಿ: ₹1 ಕೋಟಿವರೆಗೆ ಬಹುಮಾನ
(ಪುಟ ಸಂಖ್ಯೆ.8) ಕೆನರಾ ಡಿಜಿಟಲ್‌ ರುಪಿ ಆ್ಯಪ್‌ನಲ್ಲಿ ಯುಪಿಐ ಸೌಲಭ್ಯ
(ಪುಟ ಸಂಖ್ಯೆ.8) 23ರ ಸಂಜೆ 6.04ಕ್ಕೆ ಚಂದ್ರ ಸ್ಪರ್ಶ
(ಪುಟ ಸಂಖ್ಯೆ.8) ಚಂದ್ರನ ಅಂಗಳದಲ್ಲಿ ರಷ್ಯಾ ನೌಕೆ ಪತನ
(ಪುಟ ಸಂಖ್ಯೆ.9) ಶೂಟಿಂಗ್‌: ಅಖಿಲ್‌ ಒಲಿಂಪಿಕ್ಸ್‌ಗೆ ಅರ್ಹತೆ
(ಪುಟ ಸಂಖ್ಯೆ.10) ಸ್ಪೇನ್‌ ಮುಡಿಗೆ ಚೊಚ್ಚಲ ಕಿರೀಟ

(ಪುಟ ಸಂಖ್ಯೆ.1&5) ವಿಧಾನ ಪರಿಷತ್‌ಗೆ ಎಂ.ಆರ್‌. ಸೀತಾರಾಮ್‌, ಉಮಾಶ್ರೀ, ಸುಧಾಮ್‌
(ಪುಟ ಸಂಖ್ಯೆ.1&6) ‘ಏರ್‌ಪೋರ್ಟ್ ಟೇಕಾಫ್‌’ಗೇ ಗ್ರಹಣ
(ಪುಟ ಸಂಖ್ಯೆ.2) ರಷ್ಯಾ: ಗಗನ ನೌಕೆಯಲ್ಲಿ ತಾಂತ್ರಿಕ ದೋಷ
(ಪುಟ ಸಂಖ್ಯೆ.7) ಗರ್ಭಪಾತ: ತ್ವರಿತ ಇತ್ಯರ್ಥಕ್ಕೆ ತಾಕೀತು
(ಪುಟ ಸಂಖ್ಯೆ.7) ‘ಸಾಮಾಜಿಕ ಮಾಧ್ಯಮ ಬಳಕೆ; ಎಚ್ಚರಿಕೆ ಅಗತ್ಯ’
(ಪುಟ ಸಂಖ್ಯೆ.7) ಕೊಲಿಜಿಯಂ ಶಿಫಾರಸು ಅಧಿಸೂಚನೆ: ಕಾಲಮಿತಿ ಕೋರಿ ಅರ್ಜಿ
(ಪುಟ ಸಂಖ್ಯೆ.7A) 50 ಕೋಟಿ ಗಡಿ ದಾಟಿದ ಜನ್‌ಧನ್‌ ಖಾತೆ ಸಂಖ್ಯೆ
(ಪುಟ ಸಂಖ್ಯೆ.8) ಅಂಕಸಮುದ್ರದಲ್ಲಿ ನೀರುನಾಯಿಯ ಜೀವಸಂಚಾರ
(ಪುಟ ಸಂಖ್ಯೆ.12) ಹೊಸ ಸಹಕಾರ ನೀತಿ ಬಹುತೇಕ ಸಿದ್ಧ: ಸುರೇಶ್‌ ಪ್ರಭು
(ಪುಟ ಸಂಖ್ಯೆ.12) ಈರುಳ್ಳಿ ರಫ್ತಿಗೆ ಶೇ 40ರಷ್ಟು ಸುಂಕ
(ಪುಟ ಸಂಖ್ಯೆ.12) ಆರ್‌ಟಿಐ ಸೆಕ್ಷನ್‌ 4ರ ಪಾಲನೆ ನಿಯಮಿತ ಪರಿಶೀಲನೆಗೆ ಸೂಚನೆ
(ಪುಟ ಸಂಖ್ಯೆ.12) ಮೊದಲ ಚಿನ್ನ ಗೆದ್ದ ಮಾರ್ಟಿನ್
(ಪುಟ ಸಂಖ್ಯೆ.12) ಆರ್ಚರಿ: ಭಾರತಕ್ಕೆ ಎರಡು ಚಿನ್ನ

(ಪುಟ ಸಂಖ್ಯೆ.II) ಮ್ಯಾನ್ಮಾರ್‌ನಿಂದ ಮಣಿಪುರಕ್ಕೆ ವಾಪಸಾದ 212 ಮೈತೇಯಿಗಳು
(ಪುಟ ಸಂಖ್ಯೆ.2) 3ಡಿ ಮುದ್ರಿತ ಅಂಚೆ ಕಚೇರಿ ಉದ್ಘಾಟನೆ
(ಪುಟ ಸಂಖ್ಯೆ.6) ವ್ಯಾಜ್ಯ ಇತ್ಯರ್ಥಕ್ಕೆ 4 ತಿಂಗಳ ಗಡುವು
(ಪುಟ ಸಂಖ್ಯೆ.6) ಶೀಘ್ರ ‘ಆವರ್ತ ಆರ್ಥಿಕ ನೀತಿ’ ಜಾರಿ
(ಪುಟ ಸಂಖ್ಯೆ.6) ‘ಲ್ಯಾಂಡರ್’ ಮತ್ತಷ್ಟು ಚಂದ್ರನ ಸನಿಹ
(ಪುಟ ಸಂಖ್ಯೆ.6) ರಾಣಿಝರಿಯಲ್ಲಿ ಗಾಜಿನ ಸೇತುವೆ
(ಪುಟ ಸಂಖ್ಯೆ.7) ದ್ವೇಷ ಭಾಷಣ– ಪಕ್ಷಪಾತ ಬೇಡ: ‘ಸುಪ್ರೀಂ’
(ಪುಟ ಸಂಖ್ಯೆ.7) ಸಂಸತ್ತಿನ ಸ್ಥಾಯಿ ಸಮಿತಿ ಪರಿಶೀಲನೆಗೆ 3 ಮಸೂದೆ
(ಪುಟ ಸಂಖ್ಯೆ.7) ‘ಗರ್ಭಪಾತ: ಬಾಲಕಿ ಹೆಸರು ಬಹಿರಂಗಪಡಿಸುವ ಅಗತ್ಯ ಇಲ್ಲ’
(ಪುಟ ಸಂಖ್ಯೆ.7) ’ಡಬ್ಲ್ಯುಎಚ್‌ಒ ಮುಖ್ಯಸ್ಥ ಘೆಬ್ರೆಯೆಸಸ್‌ ಅಭಿಮತ' ‘ಕೋವಿಡ್- ಈಗಲೂ ಅಪಾಯಕಾರಿ'
(ಪುಟ ಸಂಖ್ಯೆ.8) ಲಿಂಗತ್ವ ಪೂರ್ವಗ್ರಹ: ‘ಸುಪ್ರೀಂ’ ಕೈಪಿಡಿ ಸಮುದಾಯಗಳಿಗೂ ದಾರಿದೀಪ
(ಪುಟ ಸಂಖ್ಯೆ.8) ‘ಸಾಮಾಜಿಕ ನ್ಯಾಯ’ ಪಠ್ಯ ಸೇರಲಿ
(ಪುಟ ಸಂಖ್ಯೆ.9) ಅರ್ಥಹೀನ, ಅರೆಬೆಂದ ಪ್ರಯತ್ನಚರ್ಚೆ, ದೂರವಾದ ವಸಾಹತುಶಾಹಿ ದುರ್ವಾಸನೆ
(ಪುಟ ಸಂಖ್ಯೆ.10) ಸಾಲಗಾರರಿಗೆ ನಿಶ್ಚಿತ ದರದ ಬಡ್ಡಿ ಆಯ್ಕೆ ಸೌಲಭ್ಯ
(ಪುಟ ಸಂಖ್ಯೆ.10) ರಾಜ್ಯಸಭೆ: 27 ಸದಸ್ಯರು ಶತಕೋಟಿ ಒಡೆಯರು
(ಪುಟ ಸಂಖ್ಯೆ.12) ಪಿಸ್ತೂಲ್‌ ಶೂಟಿಂಗ್‌: ಭಾರತ ಮಿಕ್ಸೆಡ್‌ ತಂಡಕ್ಕೆ ಚಿನ್ನ
(ಪುಟ ಸಂಖ್ಯೆ.12) ಕುಸ್ತಿ: ಪಂಘಲ್‌ ಐತಿಹಾಸಿಕ ಸಾಧನೆ

(ಪುಟ ಸಂಖ್ಯೆ.1) ಕಾಗೋಡು ತಿಮ್ಮಪ್ಪಗೆ ಅರಸು ಪ್ರಶಸ್ತಿ
(ಪುಟ ಸಂಖ್ಯೆ.3A) ‘2026ಕ್ಕೆ ಜಿಡಿಪಿಗೆ ಶೇ 20 ಕೊಡುಗೆ’
(ಪುಟ ಸಂಖ್ಯೆ.6) ಚುನಾವಣಾ ಆಯೋಗವನ್ನು ದುರ್ಬಲಗೊಳಿಸುವ ಪ್ರಯತ್ನ ಬೇಡ
(ಪುಟ ಸಂಖ್ಯೆ.7) ತೆರಿಗೆ ಕಟ್ಟಿದರೂ ಹೆದ್ದಾರಿ ಬಳಕೆಗೆ ಶುಲ್ಕ
(ಪುಟ ಸಂಖ್ಯೆ.9) ಚಂದ್ರನಂಗಳದತ್ತ ಲ್ಯಾಂಡರ್ ಪಯಣ
(ಪುಟ ಸಂಖ್ಯೆ.10) ಕೇಂದ್ರದಿಂದ ‘ಎಸ್‌ಒಪಿ’ ಪ್ರಸ್ತಾವ
(ಪುಟ ಸಂಖ್ಯೆ.10) ಬೆಂಗಳೂರಿನ ಯುವತಿ ಸೇರಿ ಐವರಿಗೆ ‘ಯಂಗ್‌ ಇಕೊ– ಹೀರೊ’ ಪ್ರಶಸ್ತಿ
(ಪುಟ ಸಂಖ್ಯೆ.11) ಕನಿಷ್ಠ ಮಟ್ಟಕ್ಕೆ ರೂಪಾಯಿ
(ಪುಟ ಸಂಖ್ಯೆ.11) ರಷ್ಯಾ: ರಿಯಾಯಿತಿ ದರಕ್ಕೆ ಗೋಧಿ?
(ಪುಟ ಸಂಖ್ಯೆ.11) ₹5 ಲಕ್ಷಕ್ಕಿಂತ ಹೆಚ್ಚಿನ ಪ್ರೀಮಿಯಂ ವಿಮೆಗೆ ತೆರಿಗೆ
(ಪುಟ ಸಂಖ್ಯೆ.11) ಠೇವಣಿ ಹುಡುಕಿ, ಹಿಂಪಡೆಯಲು ಆರ್‌ಬಿಐನಿಂದ ಪೋರ್ಟಲ್‌
(ಪುಟ ಸಂಖ್ಯೆ.11) ಆರ್ಚರಿ: ಭಾರತ ತಂಡಗಳಿಗೆ ಕಂಚಿನ ಪದಕ
(ಪುಟ ಸಂಖ್ಯೆ.11) ಭಾರತ ಪುರುಷರ ತಂಡಕ್ಕೆ ಕಂಚು
(ಪುಟ ಸಂಖ್ಯೆ.12) ವಿಶ್ವ ಅಥ್ಲೆಟಿಕ್ಸ್‌ ಅಧ್ಯಕ್ಷರಾಗಿ ಕೊ

(ಪುಟ ಸಂಖ್ಯೆ.1&8) ಭರ್ತಿಯಾಗದ 200ಕ್ಕೂ ಹೆಚ್ಚು ಹುದ್ದೆ
(ಪುಟ ಸಂಖ್ಯೆ.1) ತಿಂಗಳಲ್ಲೇ ‘ಸ್ಯಾನಿಟರಿ ನ್ಯಾಪ್‌ಕಿನ್‌’
(ಪುಟ ಸಂಖ್ಯೆ.2) ಗೃಹ ಲಕ್ಷ್ಮಿ: 1.09 ಕೋಟಿ ನೋಂದಣಿ
(ಪುಟ ಸಂಖ್ಯೆ.2) ಡೂಡಲ್‌ನಲ್ಲಿ ಇಳಕಲ್‌ ಸೀರೆ
(ಪುಟ ಸಂಖ್ಯೆ.4) ರೋಬಾಟ್‌ಗಳ ಕೃತಕ ಸ್ನಾಯುಗಳು
(ಪುಟ ಸಂಖ್ಯೆ.4) ಬ್ಯಾಲಾಳು ಚಂದ್ರಯಾನ 3ರ ಸಂಪರ್ಕದ ‘ಕಿವಿ ಬಾಯಿ’
(ಪುಟ ಸಂಖ್ಯೆ.4) ನೆಲದಡಿಯ ಜೀವಜಾಲ
(ಪುಟ ಸಂಖ್ಯೆ.4B) ತಮಿಳುನಾಡಿಗೆ 10 ಟಿಎಂಸಿ ನೀರು ಬಿಡಲು ಬದ್ಧ: ಡಿಕೆಶಿ
(ಪುಟ ಸಂಖ್ಯೆ.4B) ‘ತಮಿಳುನಾಡು ಮನವಿಗೆ ಮನ್ನಣೆ ಸಿಕ್ಕಿಲ್ಲ’
(ಪುಟ ಸಂಖ್ಯೆ.6) ಮತ್ತೆ ಹಿಡಿತ ತಪ್ಪಿದ ಹಣದುಬ್ಬರ ಸರ್ಕಾರದ ನೆರವಿಲ್ಲದೆ ನಿಯಂತ್ರಣ ಕಷ್ಟ
(ಪುಟ ಸಂಖ್ಯೆ.7) ಪಾಕಿಸ್ತಾನ: ಹಂಗಾಮಿ ಸರ್ಕಾರ ತಂದ ಅನಿಶ್ಚಿತ ಸ್ಥಿತಿ
(ಪುಟ ಸಂಖ್ಯೆ.8) ಪರಿಷತ್‌ಗೆ ಉಮಾಶ್ರೀ, ಸೀತಾರಾಂ, ಸುಧಾಮ್‌: ಹೈಕಮಾಂಡ್‌ ಒಪ್ಪಿಗೆ
(ಪುಟ ಸಂಖ್ಯೆ.8) ಕಾವೇರಿ: ಜಲಾಶಯಗಳಲ್ಲಿ ಕಡಿಮೆ ನೀರು ಸಂಗ್ರಹ
(ಪುಟ ಸಂಖ್ಯೆ.8) ಓಲೈಕೆಗೆ ₹ 15 ಸಾವಿರ ಕೋಟಿ
(ಪುಟ ಸಂಖ್ಯೆ.9) ನಟ ಅಕ್ಷಯ್‌ ಕುಮಾರ್‌ಗೆ ಭಾರತೀಯ ಪೌರತ್ವ
(ಪುಟ ಸಂಖ್ಯೆ.9) ಶಾಂತಿ–ಸ್ಥಿರತೆಗೆ ಚೀನಾ, ಭಾರತ ಒಪ್ಪಿಗೆ
(ಪುಟ ಸಂಖ್ಯೆ.9) ರಾಜ್ಯಪಟ್ಟಿಗೆ ಶಿಕ್ಷಣ ಸೇರಿಸಿ: ಸ್ಟಾಲಿನ್‌ ಆಗ್ರಹ

(ಪುಟ ಸಂಖ್ಯೆ.2) ಜಾಗತಿಕ ತಾಪಮಾನ ಏರಿಕೆ: 5 ನಗರಗಳ ಕೊಡುಗೆ ಶೇ 10ರಷ್ಟು
(ಪುಟ ಸಂಖ್ಯೆ.2) ‘ನಾಡಗೀತೆ: ಬೇರೆ ರಾಜ್ಯಗಳ ಕ್ರಮಗಳೇನು?’
(ಪುಟ ಸಂಖ್ಯೆ.5A) ಇನ್ನೆರಡು ತಿಂಗಳು ಮಳೆ ಕೊರತೆ ಸಾಧ್ಯತೆ
(ಪುಟ ಸಂಖ್ಯೆ.6) ಚಿಪ್ ತಯಾರಿಕೆಗೆ ಕೇಂದ್ರದ ಉತ್ತೇಜನ ಸಂದರ್ಭದ ಅಗತ್ಯ, ಸ್ವಾಗತಾರ್ಹ ಕ್ರಮ
(ಪುಟ ಸಂಖ್ಯೆ.6) ಬಡದೇಶಗಳಿಗೆ ಸಾಲದ ಉರುಳು
(ಪುಟ ಸಂಖ್ಯೆ.7) ಸಹಕಾರ ಕಾಯ್ದೆಗೆ ತಿದ್ದುಪಡಿ ಆಕ್ಷೇಪಗಳನ್ನು ಬದಿಗೊತ್ತಿ ಮಸೂದೆ ಅಂಗೀಕಾರ
(ಪುಟ ಸಂಖ್ಯೆ.8) ವಿವಾದ್‌ ಸೆ ವಿಶ್ವಾಸ್‌–2 ಆರಂಭ
(ಪುಟ ಸಂಖ್ಯೆ.8) ಆನ್‌ಲೈನ್‌ ಆಟ: ತೆರಿಗೆ ಬದಲಿಲ್ಲ
(ಪುಟ ಸಂಖ್ಯೆ.8) ‘2 ಒಪ್ಪಂದ ಪತ್ರಕ್ಕೆ ಫಾಕ್ಸ್‌ಕಾನ್‌ ಸಹಿ’
(ಪುಟ ಸಂಖ್ಯೆ.9) ವಿಶೇಷ ಸ್ಥಾನಮಾನ: ವಿಚಾರಣೆ ಆರಂಭ
(ಪುಟ ಸಂಖ್ಯೆ.10) ಏಷ್ಯನ್‌ ವೇಟ್‌ಲಿಫ್ಟಿಂಗ್‌: ಸಂಜನಾಗೆ ಚಿನ್ನದ ಪದಕ

(ಪುಟ ಸಂಖ್ಯೆ.1&8) ರಾಜ್ಯದಲ್ಲಿ ₹11,505 ಕೋಟಿ ಸಂಗ್ರಹ
(ಪುಟ ಸಂಖ್ಯೆ.1&4B) ವಿಐಎಸ್‌ಎಲ್: 10ರಿಂದ ಪುನರಾರಂಭ
(ಪುಟ ಸಂಖ್ಯೆ.1&5) ‘ಕಾಡು’ ಯೋಜನೆ ಹುಲಿಗೆ ಅಪಾಯ!
(ಪುಟ ಸಂಖ್ಯೆ.4) ತಂತ್ರಜ್ಞಾನ: ವಂಚನೆಯ ಡೀಪ್‌ಫೇಕ್‌
(ಪುಟ ಸಂಖ್ಯೆ.5) ಕೆಎಂಎಫ್‌ಗೆ ಶಿವರಾಜಕುಮಾರ್ ರಾಯಭಾರಿ
(ಪುಟ ಸಂಖ್ಯೆ.5B) ಆಸ್ಟ್ರೇಲಿಯಾ ಕಡಲ ತೀರದಲ್ಲಿ ಸಿಕ್ಕಿದ್ದು ಇಸ್ರೊ ರಾಕೆಟ್‌ ಬಿಡಿ ಭಾಗ: ಎಎಸ್‌ಎ
(ಪುಟ ಸಂಖ್ಯೆ.6) ಅರಣ್ಯ ಸಂರಕ್ಷಣೆ ಮಸೂದೆ ‌ ಅರಣ್ಯ ನಾಶದ ಅಪಾಯವೇ ಹೆಚ್ಚು
(ಪುಟ ಸಂಖ್ಯೆ.7) "ಹುಲಿ ಸಂಖ್ಯೆ ಏರಿಕೆ–ಇಳಿಕೆಯ ಸುತ್ತ"
(ಪುಟ ಸಂಖ್ಯೆ.8) ಬೂಕರ್‌ ಪ್ರಶಸ್ತಿ ಅಂತಿಮ ಸ್ಪರ್ಧೆಗೆ ಭಾರತ ಮೂಲದ ಲೇಖಕಿಯ ಕೃತಿ
(ಪುಟ ಸಂಖ್ಯೆ.9) ಬಹು ರಾಜ್ಯ ಸಹಕಾರ ಸಂಘಗಳ ಮಸೂದೆಗೆ ಸಂಸತ್‌ ಅಂಗೀಕಾರ
(ಪುಟ ಸಂಖ್ಯೆ.10) ವೇಟ್‌ಲಿಫ್ಟಿಂಗ್: 2 ಬೆಳ್ಳಿ, 1 ಕಂಚು