Current Affairs - September 2022

ಪ್ರಜಾವಾಣಿ ಓದಲೇ ಬೇಕಾದ ಲೇಖನಗಳು

(Page No.II) ಪ್ರವಾಸಿ ತಾಣಗಳ ಅಭಿವೃದ್ಧಿಗೆ ಆದ್ಯತೆ
(Page No.II) ಕೃಷಿ ಭೂಪರಿವರ್ತನೆ: ಸುಗ್ರೀವಾಜ್ಞೆಗೆ ತೀರ್ಮಾನ
(Page No.1&3) ಅನಿಲ್ ಚೌಹಾನ್ ಸೇನಾಪಡೆಗಳ ಮುಖ್ಯಸ್ಥ
(Page No.1&7) ಪಿಎಫ್‌ಐಗೆ 5 ವರ್ಷ ನಿಷೇಧ
(Page No.3A) ಭತ್ತದ ಈ ತಳಿಗೆ ಬಾರದು ಬೆಂಕಿರೋಗ
(Page No.3B) ‘ಎಲ್‌ಎಸಿ: ಪರಿಸ್ಥಿತಿ ಸ್ಥಿರ’
(Page No.3B) ‘ಎಥೆನಾಲ್ ಘಟಕ ಆರಂಭಿಸಿ: ಸಿಎಂಗೆ ಪತ್ರ’
(Page No.5) ನೂತನ ಎ.ಜಿಯಾಗಿ ವೆಂಕಟರಮಣಿ
(Page No.8) ಆಹಾರ ಪದಾರ್ಥಕ್ಕೇಕೆ ‘ತೀರು ತೇದಿ’?
(Page No.10) 3 ರೈಲು ನಿಲ್ದಾಣಗಳ ಅಭಿವೃದ್ಧಿ: ₹10 ಸಾವಿರ ಕೋಟಿಗೆ ಒಪ್ಪಿಗೆ
(Page No.10) ತಾಜ್‌ಮಹಲ್‌ಗೆ 30 ಲಕ್ಷ ಪ್ರವಾಸಿಗರ ಭೇಟಿ
(Page No.11) ಭದ್ರತಾ ಮಂಡಳಿ ಆಧುನೀಕರಣ ಅವಶ್ಯ: ಅಮೆರಿಕ
(Page No.11) ರಷ್ಯಾದ ಸೇನಾ ಉಪಕರಣ, ಬಿಡಿಭಾಗ ಪೂರೈಕೆಯಲ್ಲಿ ಅಡ್ಡಿ ಆಗಲಿಲ್ಲ: ಜೈಶಂಕರ್‌
(Page No.12) ಸೂರ್ಯಕಾಂತಿ ಎಣ್ಣೆ ಬೆಲೆ ಇಳಿಕೆ
(Page No.13) ಸುನಿಲ್ ಚೆಟ್ರಿಗೆ ಫಿಫಾ ಗೌರವ
(Page No.14) ಭೋವನೀಶ್‌ಗೆ ಒಲಿಂಪಿಕ್ಸ್ ಟಿಕೆಟ್‌

(Page No.1&8) 7 ರಾಜ್ಯಗಳಲ್ಲಿ 230ಕ್ಕೂ ಹೆಚ್ಚು ಮಂದಿ ಬಂಧನ
(Page No.1&13) ಪಿಎಂ ಕಿಸಾನ್‌ ಯೋಜನೆ: 3.97 ಲಕ್ಷ ಅನರ್ಹರಿಗೆ ₹442 ಕೋಟಿ ಪಾವತಿ
(Page No.1&13) ಕ್ಷುದ್ರಗ್ರಹಕ್ಕೆ ಡಿಕ್ಕಿ ಹೊಡೆದ ಬಾಹ್ಯಾಕಾಶ ನೌಕೆ
(Page No.1&8) ಆಶಾ ಪಾರೇಖ್‌ಗೆ ದಾದಾ ಸಾಹೇಬ್‌ ಫಾಲ್ಕೆ ಪ್ರಶಸ್ತಿ
(Page No.4B) ಮಾಸ್ತಿ ಪುರಸ್ಕಾರಕ್ಕೆ ಗಜಾನನ ಶರ್ಮ, ಮಲ್ಲಿಕಾರ್ಜುನ, ದಾದಾಪೀರ್‌ ಆಯ್ಕೆ
(Page No.4B) ಭಾರತೀಯ ಸ್ವಚ್ಛತಾ ಲೀಗ್: ಕಾರವಾರ ನಗರಸಭೆಗೆ ಪ್ರಶಸ್ತಿ
(Page No.5) ಯುದ್ಧದ ಯುಗವಲ್ಲ –ಮೋದಿ ಮಾತಿಗೆ ಸಮ್ಮತವಿಲ್ಲ: ಅಮೆರಿಕ
(Page No.6) ಬರುತ್ತಿದೆ 5ಜಿ...
(Page No.6) ‘ಸಿಲಿಕಾನ್’ ಕಾಲ ಮುಗಿಯಿತೇ?
(Page No.8) ಕ್ರಯೋಜೆನಿಕ್‌ ಎಂಜಿನ್‌ ಉತ್ಪಾದನಾ ಸೌಲಭ್ಯ ಸಮರ್ಪಣೆ
(Page No.8) ಸ್ವಚ್ಛ ಸರ್ವೇಕ್ಷಣೆ; ಶಿವಮೊಗ್ಗಕ್ಕೆ ಪ್ರಶಸ್ತಿ ಗರಿ
(Page No.10) ರೇಬಿಸ್ ಸಾವು: ಶೂನ್ಯಕ್ಕಿಳಿಸುವ ಸವಾಲು
(Page No.12) ಆರ್ಥಿಕ ಹಿಂಜರಿತದತ್ತ ಜಗತ್ತು: ವಿಶ್ವ ವ್ಯಾಪಾರ ಸಂಘಟನೆ
(Page No.12) ಹುಬ್ಬಳ್ಳಿಯ ನವೋದ್ಯಮದಿಂದ ಪಿಸ್ತೂಲ್‌ ತಯಾರಿ
(Page No.13) ಜೈಶಂಕರ್‌ ಹೇಳಿಕೆ ತಿರಸ್ಕರಿಸಿದ ಪಾಕ್‌
(Page No.13) ‘ಸುಪ್ರೀಂ’ನ ಸಾಂವಿಧಾನಿಕ ಪೀಠದ ಕಲಾಪಗಳ ನೇರ ಪ್ರಸಾರಕ್ಕೆ ಚಾಲನೆ
(Page No.14) ವಿಶ್ವ ಕೆಡೆಟ್ಸ್‌ ಚೆಸ್‌: ಚಾರ್ವಿಗೆ ಪ್ರಶಸ್ತಿ

(Page No.1) ‘ಮಹಿಳಾ ಸಬಲೀಕರಣಕ್ಕೆ ಕರ್ನಾಟಕ ಮಾದರಿ’
(Page No.4) ಅಕ್ಟೋಬರ್‌ 21ರಿಂದ ಬಳ್ಳಾರಿಯಲ್ಲಿ ಅಂತರರಾಷ್ಟ್ರೀಯ ಕವಿ ಸಮ್ಮೇಳನ
(Page No.5) ‘ಆತ್ಮನಿರ್ಭರದತ್ತ ದೇಶದ ಹೆಜ್ಜೆ’
(Page No.6A) ‘ಕಾನೂನುಬದ್ಧವಾಗಿಯೇ ಕಾರ್ಯನಿರ್ವಹಿಸುತ್ತಿದೆ’
(Page No.6B) ಹೊಸದುರ್ಗ ಪುರಸಭೆಗೆ ಸ್ವಚ್ಛ ಸರ್ವೇಕ್ಷಣಾ ಪ್ರಶಸ್ತಿ
(Page No.6B) ಬಹರೇನ್ ಕನ್ನಡ ಭವನ ಉದ್ಘಾಟನೆ
(Page No.7) ಸರ್ಕಾರದ ‘ಜಡತೆ’: ಪುಟಿದೆದ್ದ ಐಟಿ
(Page No.7) ಸಕ್ರಿಯವಾಗಿರುವ ‘ಮಂಗಳ ಯಾನ’
(Page No.8) ಕುಂಠಿತಗೊಳ್ಳಲಿದೆ ಜಾಗತಿಕ ಆರ್ಥಿಕ ಬೆಳವಣಿಗೆ: ಒಇಸಿಡಿ
(Page No.10) ವಿ.ವಿಗಳ ಶೈಕ್ಷಣಿಕ ಗುಣಮಟ್ಟ ಪಾತಾಳಕ್ಕೆ ಭಗೀರಥ ಸ್ಪರ್ಶ ಬೇಕು ಕಾಯಕಲ್ಪಕ್ಕೆ
(Page No.10) ಕಳೆಗುಂದಿದ ಮಾಹಿತಿ ಹಕ್ಕು
(Page No.11) ಜಾನುವಾರುಗಳಿಗೆ ಚರ್ಮಗಂಟು ರೋಗದ ಕಾಟ
(Page No.12) ಕೋವಿಡ್‌ ಸೋಂಕಿತ ಹದಿಹರೆಯದವರಲ್ಲಿ ಟೈಪ್‌ 1 ಮಧುಮೇಹ ಹೆಚ್ಚಳ ಸಾಧ್ಯತೆ
(Page No.12) ಕಾರ್ಲ್‌ಸನ್‌ಗೆ ಪ್ರಶಸ್ತಿ    

(Page No.1) ‘ನಿರ್ದಿಷ್ಟ ಸಮುದಾಯದ ಮುಖಂಡರು ಗುರಿ’
(Page No.5A) ಲಸಿಕೆ ಬರಲು ಬೇಕು 6 ತಿಂಗಳು
(Page No.6) ಯಾದಗಿರಿಯ ಡಾ. ಎಂ. ಶ್ರೀನಿವಾಸ್‌ಗೆ ಒಲಿದ ಏಮ್ಸ್ ನಿರ್ದೇಶಕ ಸ್ಥಾನ
(Page No.6) ಜನಮನ ತಲುಪಿದ ಜಿಲ್ಲೆಗೆ ಐದನೇ ಸ್ಥಾನ
(Page No.6) ನಟ ರಮೇಶ್‌ಗೆ ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ
(Page No.8) ಅರಣ್ಯೇತರ ಉದ್ದೇಶಕ್ಕೆ 1,865 ಎಕರೆ ಅರಣ್ಯ ಬಳಕೆ
(Page No.9) ಪ್ರವಾಸಿಗರಿಗೆ ತೆರೆದ ಭಾರತ– ಭೂತಾನ್‌ ಗಡಿ ಪ್ರದೇಶ
(Page No.9) 80 ಪಟ್ಟಣಗಳಿಗೆ ವ್ಯಾಪಿಸಿದ ಪ್ರತಿಭಟನೆ
(Page No.9) ಸುಯೆಲ್ಲಾಗೆ ‘ವರ್ಷದ ಮಹಿಳೆ’ ಪ್ರಶಸ್ತಿ
(Page No.9) ಚೀನಾ ನಿಲುವಿಗೆ ‘ಕ್ವಾಡ್‌’ ಖಂಡನೆ
(Page No.10) ತೈಲ ಆಮದು: ಪೆಟ್ರೊಬ್ರಾಸ್‌ ಜತೆ ಬಿಪಿಸಿಎಲ್‌ ಒಪ್ಪಂದ
(Page No.10) ಒಂದು ಜಿಲ್ಲೆ, ಒಂದು ಉತ್ಪನ್ನ: ರಾಜ್ಯದಿಂದ 265 ಉತ್ಪನ್ನಗಳ ಪಟ್ಟಿ
(Page No.10) ‘ನೌಕರರನ್ನು ನಿಯಂತ್ರಿಸಬೇಡಿ’
(Page No.10) ‘ಸರ್ಕಾರಿ ದಾವೆಗಳಿಗೆ ಕಡಿವಾಣ ಅಗತ್ಯ’
(Page No.11) ಶೂಟಿಂಗ್‌: ಚಿನ್ನ ಗೆದ್ದ ಭಾರತ ತಂಡ

(Page No.1) ಕೋವಿಡ್‌: ಮೃತರಲ್ಲಿ ವೃದ್ಧರೇ ಅಧಿಕ
(Page No.2) ಬೆಂಗಳೂರು–ಹುಬ್ಬಳ್ಳಿ ನಡುವೆ ಮಾರ್ಚ್‌ನಲ್ಲಿ ಹೈಸ್ಪೀಡ್ ರೈಲು
(Page No.2) ‘ಪಾಕಿಸ್ತಾನಕ್ಕೆ ನೆರವು– ಭಾರತಕ್ಕೆ ಸಂದೇಶವಲ್ಲ’
(Page No.1&10) ‘ಅನಂತಸ್ವಾಮಿ ಧಾಟಿಯಲ್ಲೇ ನಾಡಗೀತೆ’
(Page No.5A) ಸಂಚಾರ ದಟ್ಟಣೆ: ಪ್ರತ್ಯೇಕ ನಿಗಮ
(Page No 5A) ‘ಮನೆ ಬಾಗಿಲಿಗೆ ಆಯುರ್ವೇದ ಸೇವೆ’
(Page No.5A) ಆಯುಷ್ಮಾನ್ ಕಾರ್ಡ್: ಚಿಕಿತ್ಸಾ ದತ್ತಾಂಶ ಲಭ್ಯತೆ
(Page No.5B) ನ್ಯಾಯಮೂರ್ತಿ ಇಂದಿರಾ ಬ್ಯಾನರ್ಜಿ ನಿವೃತ್ತಿ
(Page No.8) ಕೋರ್ಟ್‌ ಕಲಾಪಗಳ ನೇರಪ್ರಸಾರ ಸುಪ್ರೀಂ ಕೋರ್ಟ್‌ ಕ್ರಮ ಪ್ರಶಂಸನೀಯ
(Page No.8) ವಿಶ್ವವಿದ್ಯಾಲಯಗಳಲ್ಲಿ ಉದ್ಯಮದ ಪರಿಣತರು
(Page No.11) ‘ಸುಪ್ರೀಂ’ಗೆ ಕೇಂದ್ರ ಮಾಹಿತಿ
(Page No.12) ‘ಸ್ಪರ್ಧಾತ್ಮಕ ಆಗಬೇಕಿವೆ ಬ್ಯಾಂಕ್‌ಗಳು’
(Page No.12) ನವೋದ್ಯಮ ಉತ್ತೇಜನಕ್ಕೆ ಎಫ್‌ಕೆಸಿಸಿಐ ಕಾರ್ಯಕ್ರಮ
(Page No.12) ‘ರಷ್ಯಾ ಅಣ್ವಸ್ತ್ರ ಬೆದರಿಕೆ, ಯುದ್ಧ ನಿಲ್ಲಿಸಲಿ’

(Page No.1&10) ಪಿಎಫ್‌ಐ ಮೇಲೆ ದಾಳಿ
(Page No.1) ಸಾರ್ವಕಾಲಿಕ ಕನಿಷ್ಠ ಮಟ್ಟದಲ್ಲಿ ರೂಪಾಯಿ
(Page No.1) ಕನ್ನಡ ಕಲಿತರಷ್ಟೇ ಸರ್ಕಾರಿ ಉದ್ಯೋಗ
(Page No.3) ಬ್ಯಾರೀಸ್‌ ಗ್ರೂಪ್‌ಗೆ ಪ್ರಶಸ್ತಿ
(Page No.3) 105 ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಒಪ್ಪಂದ
(Page No.3B) ಬ್ರಹ್ಮೋಸ್ ಏರೋಸ್ಪೇಸ್ ಜತೆ ಒಪ್ಪಂದ
(Page No.8) ಇದು ಯುದ್ಧದ ಯುಗವಲ್ಲ: ಮೋದಿ ಮಾತನ್ನು ಪುಟಿನ್‌ ಅರ್ಥ ಮಾಡಿಕೊಳ್ಳಬೇಕು
(Page No.8) ಬ್ರಿಟನ್ನಿನ ರಾಜಪ್ರಭುತ್ವ, ಭಾರತದ ಪ್ರಜಾಪ್ರಭುತ್ವ
(Page No.8) ವೇದಗಣಿತ: ವೇದದಲ್ಲುಂಟೇ? ಅದು ಗಣಿತವೇ?
(Page No.9) ಭಾರತಕ್ಕೆ ಮರಳಿ ಸಿಕ್ಕೀತೇ ಕೊಹಿನೂರ್ ವಜ್ರ?
(Page No.12) ವಾಟ್ಸ್‌ಆ್ಯಪ್‌, ಜೂಮ್‌, ಗೂಗಲ್‌ ಡ್ಯೊ ಇಂಟರ್ನೆಟ್‌ ಕರೆ ಸೇವೆಗೆ ಪರವಾನಗಿ?
(Page No.12) ನಿಸ್ತಾರ್‌, ನಿಪುಣ್‌ ಹಡಗುಗಳಿಗೆ ಚಾಲನೆ
(Page No.13) ಶತ್ರುಸೇನೆ ದ್ವಿಗುಣವಾದರೂ ಗೆಲುವು ನಮ್ಮದೇ
(Page No.13) ‘ಭಾರತಕ್ಕೆ ಕಾಯಂ ಸದಸ್ಯತ್ವ ಸಿಗದಿರುವುದರಿಂದ ವಿಶ್ವಸಂಸ್ಥೆಗೇ ನಷ್ಟ
(Page No.13) ನೆಪ್ಚೂನ್‌ನಲ್ಲೂ ಉಂಗುರ: ಚಿತ್ರ ಸೆರೆ ಹಿಡಿದ ಜೇಮ್ಸ್‌ ವೆಬ್‌ ದೂರದರ್ಶಕ

(Page No.1&6) ದ್ವೇಷ ಭಾಷಣ: 34 ಪ್ರಕರಣ ವಾಪಸ್
(Page No.1) ನಿಯಮ ಪಾಲಿಸಿ: ಆರ್‌ಬಿಐ ತಾಕೀತು
(Page No.2) ‘ಹೋಟೆಲ್ ಪರವಾನಗಿ ಏಕೀಕರಣ’
(Page No.3A) ಎಲ್ಲರಿಗೆ ತಲುಪದ ‘ಸೌಭಾಗ್ಯ’: ಸಿಎಜಿ
(Page No.4) ಡಾರ್ಟ್ ಆತ್ಮಾಹುತಿ ರೋಬಾಟ್‌!
(Page No.4) ಮಂಗಳನ ಅಂಗಳದಲ್ಲಿ ಜೈವಿಕಾಂಶ?
(Page No.5) 'ಗೌರಿ’ಗೆ ಬೆಸ್ಟ್‌ ಹ್ಯೂಮನ್‌ ರೈಟ್ಸ್‌ ಪ್ರಶಸ್ತಿ
(Page No.6) ಗ್ರಾಮೀಣ ಪ್ರದೇಶದ ಅಕ್ರಮ ಸಕ್ರಮಕ್ಕೆ ಮಸೂದೆ
(Page No.6) 34 ಉದ್ದಿಮೆಗಳಿಂದ ₹6,103 ಕೋಟಿ ನಷ್ಟ
(Page No.6) ‘ಖಜಾನೆ–2 ಅಪ್ಲಿಕೇಶನ್‌ ಸುರಕ್ಷಿತವಲ್ಲ’
(Page No.7) ಆಸ್ಕರ್‌ಗೆ ಅಧಿಕೃತ ಪ್ರವೇಶ ಪಡೆದ ‘ಛೆಲ್ಲೊ ಶೋ’
(Page No.8) ಚೀತಾ ಯೋಜನೆಯಲ್ಲಿ ಪ್ರತಿಷ್ಠೆಯ ಪ್ರದರ್ಶನ ಸಿಂಹದ ಸಂರಕ್ಷಣೆಯಲ್ಲಿ ಸಂಕುಚಿತ ಭಾವ
(Page No.8) ಜಾನಪದ ವಿ.ವಿ: ಬಲಪಡಿಸೋಣ
(Page No.9) ಅರಣ್ಯವಾಸಿಗಳ ಹಕ್ಕು ಮೊಟಕು
(Page No.10) ಆನ್‌ಲೈನ್‌ ಆಟ: ಶುಲ್ಕ ಮಿತಿಗೆ ಸ್ವದೇಶಿ ಜಾಗರಣ ಮಂಚ್ ಒತ್ತಾಯ
(Page No.11) ಪ್ಯಾರಾ ಬ್ಯಾಡ್ಮಿಂಟನ್‌: ಕರ್ನಾಟಕಕ್ಕೆ 3 ಚಿನ್ನ
(Page No.11) ಸುಸ್ಥಿರಾಭಿವೃದ್ಧಿ ಗುರಿ ಸಾಧನೆಗೆ ಕಾರ್ಯಸೂಚಿ
(Page No.11) ‘ಹಸಿವಿನಿಂದ ಪ್ರತಿ 4 ಸೆಕೆಂಡ್‌ಗೆ ಒಬ್ಬರ ಸಾವು’
(Page No.12) ಚೆಸ್‌: ಅಗ್ರಸ್ಥಾನದಲ್ಲಿ ಅರ್ಜುನ್‌ ಎರಿಗೈಸಿ

(Page No.1&5) ಆಹಾರ: ದೂರೇ ಲಂಚದ ಮೂಲ
(Page No.1&11) ಅಕ್ರಮ ಸಾಲ ಆ್ಯಪ್‌: ಗೂಗಲ್‌ ಮೇಲೆ ಒತ್ತಡ
(Page No.5) ಡಿಸೆಂಬರ್ ಅಂತ್ಯದೊಳಗೆ ‘ನಮ್ಮ ಕ್ಲಿನಿಕ್‌’
(Page No.5) ‘ರಾಜತಾಂತ್ರಿಕ’ ಪಾಸ್‌ಪೋರ್ಟ್‌ಗೆ ಮನವಿ!
(Page No.5) ‘ಪ್ಲಾಸ್ಟಿಕ್ ನಿಷೇಧ: ಕಟ್ಟುನಿಟ್ಟಾಗಿ ಜಾರಿ’
(Page No.6) ಅತಿವೃಷ್ಟಿ: ₹12,319 ಕೋಟಿ ನಷ್ಟ
(Page No.8) ಸ್ಥಳೀಯ ಭಾಷೆಗಳಲ್ಲಿ ಬ್ಯಾಂಕಿಂಗ್ ಸೇವೆ ಮಾತು ಸಾಕು, ಕಾನೂನು ಬಲ ಬೇಕು
(Page No.8) ಯುದ್ಧಕ್ಕೆ ಇದು ಕಾಲವಲ್ಲ, ಆದರೆ?
(Page No.9) ಗುಜರಾತ್‌ ಅಸಹಕಾರ ಜಾರಿಗೆ ಬಾರದ ಸಿಂಹ ಸ್ಥಳಾಂತರ
(Page No.10) ಪಕ್ಷಗಳಿಗೆ ಅನಾಮಧೇಯ ದೇಣಿಗೆ: ₹2 ಸಾವಿರಕ್ಕೆ ತಗ್ಗಿಸಲು ಪ್ರಸ್ತಾವನೆ
(Page No.10) ಮರಣ ದಂಡನೆ ಕುರಿತು ಮಾರ್ಗಸೂಚಿ: ಸಂವಿಧಾನ ಪೀಠದಿಂದ ನಿರ್ಧಾರ
(Page No.10) ‘ತೈವಾನ್‌ ಬೆಂಬಲಕ್ಕೆ ಅಮೆರಿಕ ಪಡೆ’
(Page No.11) ಏರ್‌ ಇಂಡಿಯಾ ಅಂಗಸಂಸ್ಥೆಗಳ ಖಾಸಗೀಕರಣ ಪ್ರಕ್ರಿಯೆ ಶುರು
(Page No.11) ರಷ್ಯಾ ತೈಲ: ₹ 35,000 ಕೋಟಿ ಉಳಿತಾಯ?
(Page No.12) ಬಾಕ್ಸಿಂಗ್‌: ಭಾರತಕ್ಕೆ 19 ಪದಕ

(Page No. II) ಸಾಲದ ಮೇಲಿನ ಬಡ್ಡಿ ದರ ಹೆಚ್ಚಿಸಿದ ಎಸ್‌ಬಿಐ
(Page No.1&10) 2023ಕ್ಕೆ ಆರ್ಥಿಕ ಹಿಂಜರಿತ
(Page No.1) ‘ಇದು ಯುದ್ಧದ ಕಾಲವಲ್ಲ’
(Page No.3) ಸಾಹಿತ್ಯ ಸಮ್ಮೇಳನ: ವಿಷಯ ಆಯ್ಕೆಗೆ ಸಭೆ ಇಂದು
(Page No.3B) ಬಗರ್‌ಹುಕುಂ: ಅರ್ಜಿ ಅವಧಿ ವಿಸ್ತರಣೆ
(Page No.5) ಎಸ್‌ಸಿಒ: ಸುಗಮ ಸಾಗಣೆ ಅಗತ್ಯ
(Page No.5) ಉಕ್ರೇನ್‌ನಿಂದ ಮರಳಿದ ವೈದ್ಯ ವಿದ್ಯಾರ್ಥಿಗಳ ನೆರವಿಗೆ ವೆಬ್‌ಪೋರ್ಟಲ್‌ ರೂಪಿಸಿ:‘ಸುಪ್ರೀಂ’
(Page No.5) ಮಾಹಿತಿ ಬಹಿರಂಗಪಡಿಸಿ: ಇಲಾಖೆಗಳಿಗೆ ಕೇಂದ್ರ ಸೂಚನೆ
(Page No.8) ಕಾಯ್ದೆಯ ಆಶಯ ಮತ್ತು ಅನುಷ್ಠಾನ ವೈಫಲ್ಯ
(Page No.8) ಕಲ್ಯಾಣದ ಆಶಯ ಸಾಕಾರಗೊಳ್ಳಲಿ
(Page No.9) ಟೆನಿಸ್‌ ಹೊಸತಾರೆ ಅಲ್ಕರಾಜ್
(Page No.10) ‘ವಿಶ್ವದ 2ನೇ ಸಿರಿವಂತ’ ಸ್ಥಾನಕ್ಕೇರಿದ್ದ ಅದಾನಿ
(Page No.10) ಹಿಂಜರಿತದ ಭೀತಿ: ಕುಸಿದ ಸೆನ್ಸೆಕ್ಸ್‌
(Page No.12) ಪ್ರಣವ್‌ ಆನಂದ್‌ಗೆ ‘ಡಬಲ್‌ ಧಮಾಕ’

(Page No.1& 11) ಮೊಬೈಲ್‌ ಬ್ಯಾಂಕಿಂಗ್‌: ವೈರಸ್‌ ಭೀತಿ
(Page No.1) ‘ಉಕ್ರೇನ್‌ನಿಂದ ಬಂದ ವಿದ್ಯಾರ್ಥಿಗಳಿಗೆ ದೇಶದಲ್ಲಿ ವ್ಯಾಸಂಗಕ್ಕೆ ಅವಕಾಶವಿಲ್ಲ’
(Page No.3) ಆರ್‌ಪಿಐಬಿ ಪಕ್ಷ ಉದ್ಘಾಟನೆ‌
(Page No.3A) ಭೂ ಸ್ವಾಧೀನ: ಪರಿಹಾರ ವಿಳಂಬವಾದರೆ ಮಾನ್ಯತೆ ರದ್ದು
(Page No.3A) ಸೆಮಿಕಂಡಕ್ಟರ್, ಎಫ್ ಎಂಸಿಜಿಗೆ ಪ್ರೋತ್ಸಾಹ: ರಾಜ್ಯವೇ ಮೊದಲು
(Page No.4) ಬ್ಯಾಂಕ್‌ ಆಫ್ ಬರೋಡ ಎಂಎಸ್‌ಎಂಇ ಶಾಖೆ
(Page No.7) ಐಐಟಿ ಕೇಂದ್ರವಾಗಿ ಯುವಿಸಿಇ ಅಭಿವೃದ್ಧಿ
(Page No.9) ಮತಾಂತರ ನಿಷೇಧಕ್ಕೆ ಮೇಲ್ಮನೆ ಅಸ್ತು
(Page No.9 ‘ಪುನೀತ್ ಜನ್ಮದಿನ ಸ್ಫೂರ್ತಿಯ ದಿನ’
(Page No.10) ಇಳೆ ಒಂದೇ, ಓಜೋನ್ ಕೊಡೆಯೊಂದೇ
(Page No.12) 10 ಸಾವಿರಕ್ಕೂ ಹೆಚ್ಚು ಚಾರ್ಜಿಂಗ್ ಕೇಂದ್ರ ಸ್ಥಾಪಿಸಲಿರುವ ಶೆಲ್
(Page No.12) ಎನ್‌ಎಂಡಿಸಿಗೆ ‘ರಾಜಭಾಷಾ ಕೀರ್ತಿ’ ಪ್ರಶಸ್ತಿ
(Page No.12) ಭಾರತಕ್ಕೆ ಕಚ್ಚಾ ತೈಲ ಪೂರೈಕೆ: ಮತ್ತೆ ಎರಡನೇ ಸ್ಥಾನಕ್ಕೆ ಸೌದಿ
(Page No.12) ಭಾರತದ ಜಿಡಿಪಿ ಅಂದಾಜು ತಗ್ಗಿಸಿದ ಫಿಚ್‌
(Page No.13) ‘ತ್ವರಿತ ನ್ಯಾಯಾಲಯಗಳ ಸ್ಥಾಪನೆ ಚುರುಕುಗೊಳಿಸಿ’

(Page No.1) ಪವನ ವಿದ್ಯುತ್‌ ಅಕ್ರಮ ಪತ್ತೆ
(Page No.1) ಕನ್ನಡ ಕಡ್ಡಾಯಕ್ಕೆ ಕಾನೂನಿನ ಬಲ
(Page No.1) ಪರಿಶಿಷ್ಟ ಪಂಗಡಕ್ಕೆ ಬೆಟ್ಟ ಕುರುಬರು
(Page No.1) ‘ಕೊರಗರಿಗೆ ಆರೋಗ್ಯ ನಿಧಿ ಮುಂದುವರಿಕೆ’
(Page No.2) ‘12 ಕೋಟಿ ಡಿಜಿಟಲ್‌ ಲಾಕರ್ ಬಳಕೆ’
(Page No.4) ಭೂಕಬಳಿಕೆ ನಿಷೇಧ ಕಾಯ್ದೆಗೆ ತಿದ್ದುಪಡಿ
(Page No.4) ಕಿಸಾನ್‌ ಸಮ್ಮಾನ್‌ ನಿಧಿ: ತಲುಪದ ₹92 ಕೋಟಿ
(Page No.4) ಎಸ್ಸಿ, ಎಸ್ಟಿ ವಿದ್ಯಾರ್ಥಿಗಳಿಗೂ ವೇದಗಣಿತ ಕಲಿಕೆ
(Page No.4) ಲೋಕಾಯುಕ್ತರ ವೇತನ, ಭತ್ಯೆ ಹೆಚ್ಚಳಕ್ಕೆ ಮಸೂದೆ
(Page No.5B) ಮಲೆನಾಡು ‘ಕೆಳದಿ ಕರ್ನಾಟಕ’: ಪರಿಶೀಲನೆಗೆ ಪತ್ರ
(Page No.7) ನ.ರತ್ನಗೆ ‘ದಸರಾ ರಂಗ ಪುರಸ್ಕಾರ’
(Page No.8) ಕನ್ನಡ ಮನಸ್ಸುಗಳ ಜೋಡಣೆ ಯಾರ ಹೊಣೆ?
(Page No.10) ‘ಲಡಾಖ್‌ ಗಡಿಯಲ್ಲಿ ಸಂಘರ್ಷ ಶಮನ; ಒಂದು ಸಮಸ್ಯೆ ಇತ್ಯರ್ಥ’
(Page No.11) ತಗ್ಗಿದ ಸಗಟು ಹಣದುಬ್ಬರ
(Page No.11) ರಫ್ತು ಶೇಕಡ 1.62ರಷ್ಟು ಏರಿಕೆ
(Page No.12) ವಿಶ್ವ ಕುಸ್ತಿ: ವಿನೇಶಾ ಫೋಗಾಟ್‌ಗೆ ಕಂಚು

(Page No.1& 3) ಅಕ್ಟೋಬರ್‌ನಲ್ಲೇ ವೇತನ ಆಯೋಗ ರಚನೆ: ಸಿ.ಎಂ
(Page No.3) ರಾಷ್ಟ್ರದಲ್ಲಿ ಬೇಡಿಕೆಯಷ್ಟು ಸಿಗದ ಕಣ್ಣು: ಭುಜಂಗಶೆಟ್ಟಿ
(Page No.3D) ಕನ್ನಡ ಶಾಲೆಗೆ ಪ್ರಶಸ್ತಿ ಮೊತ್ತ ನೀಡಿದ ಡಾ.ವಿವೇಕ ರೈ
(Page No.3D) ಶ್ರೀಧರ ಹಂದೆಗೆ ಮುದ್ದಣ ಪ್ರಶಸ್ತಿ
(Page No.4) ಚಂದ್ರನ ಅನ್ವೇಷಣೆ ಅಂದು ಅಪಾಲೋ ಇಂದು ಆರ್ಟೆಮಿಸ್
(Page No.5) ಇನ್ಫೊಸಿಸ್‌ ಜತೆ ಒಪ್ಪಂದ: 12,300 ಕೋರ್ಸ್‌ಗಳು ಉಚಿತ
(Page No.6) ಎಚ್ಚರ... ‘ದ್ವೀಪ’ವಾಗುತ್ತಿದೆ ಅರಣ್ಯ!
(Page No.8) ಭಾರತ–ಬಾಂಗ್ಲಾ: 7 ಒಪ್ಪಂದಗಳಿಗೆ ಸಹಿ
(Page No.9) ಭರವಸೆಯ ರಾಷ್ಟ್ರವಾಗಿ ಬ್ರಿಟನ್‌: ಲಿಜ್‌ ಟ್ರಸ್
(Page No.9) ಕೈಗಾರಿಕೆ: 10 ಎಕರೆವರೆಗಿನ ಭೂಮಿ ನೇರ ಹಂಚಿಕೆ
(Page No.9) ‘ಶ್ರೀಲಂಕಾದ 22ನೇ ಸಂವಿಧಾನ ತಿದ್ದುಪಡಿಗೆ ಸುಪ್ರೀಂ’ ಸಮ್ಮತಿ
(Page No.9) ಖಜಾನೆ ವ್ಯವಸ್ಥೆಗೆ ಕರ್ಣಾಟಕ ಬ್ಯಾಂಕ್ ಸೇರ್ಪಡೆ
(Page No.10) ಕೂಟ ದಾಖಲೆ ಬರೆದ ಶಿವ
(Page No.10) ಏಷ್ಯನ್‌ ಟಿಟಿ: ಯಶಸ್ವಿನಿ–ಪಾಯಸ್‌ಗೆ ಚಿನ್ನ

(Page No.3) ಬೆರಳೆಣಿಕೆಯಷ್ಟು ರೈತರಿಗಷ್ಟೆ ಸಬ್ಸಿಡಿ ಸೌಲಭ್ಯ: ಕರಂದ್ಲಾಜೆ
Page No.3A) ಬ್ರಿಟನ್: ಪ್ರಧಾನಿ ಆಯ್ಕೆಗೆ ಮತದಾನ ಅಂತ್ಯ
(Page No.3B) ಸಿಎಸ್‌ಐಆರ್‌ ಎನ್‌ಎಎಲ್‌ಗೆ ನೇಮ
(Page No.5) ಪ್ರಕರಣ ಹಸ್ತಾಂತರಕ್ಕೆ ಲೋಕಾಯುಕ್ತ ಪತ್ರ
(Page No.7) ಚುನಾವಣಾ ಅಕ್ರಮ: ಸೂಕಿಗೆ ಇನ್ನೂ ಮೂರು ವರ್ಷ ಜೈಲುಶಿಕ್ಷೆ
(Page No.8) ಕಾರಮ್: ವಿಫಲವಾದ ಹೊಸ ಅಣೆಕಟ್ಟು
(Page No.9) ಹಸಿರು ಗುಡ್ಡದ ಉಸಿರು ನಿಲ್ಲದಿರಲಿ...
(Page No.9) ಅಭಿವೃದ್ಧಿ ವಿಚಾರದಲ್ಲಿ ಸಂಕುಚಿತ ಭಾವ ಬೇಡ
(Page No.10) ₹5 ಕೋಟಿ ಮೀರಿದ ತೆರಿಗೆ ವಂಚನೆ: ತನಿಖೆಗೆ ಅವಕಾಶ
(Page No.10) ರೂಪಾಯಿ 31 ಪೈಸೆ ಇಳಿಕೆ
(Page No.10) ‘ರೆಪೊ ಏರಿಕೆ ಪರಿಣಾಮ ಅಸ್ಪಷ್ಟ’
(Page No.10) ವಿದೇಶಿ ವಿನಿಮಯ ಮೀಸಲು ಸಂಗ್ರಹ ಇಳಿಕೆ
(Page No.10) ಸ್ಟಾರ್‌ಬಕ್ಸ್‌ ಸಿಇಒ ಆಗಿ ಭಾರತ ಮೂಲದ ನರಸಿಂಹನ್ ನೇಮಕ
(Page No.10) ಟ್ವಿಟರ್‌ ಖಾತೆ ನಿರ್ಬಂಧ: ಕೇಂದ್ರದ ಸಮರ್ಥನೆ
(Page No.11) ಐಎನ್‌ಎಸ್‌ ವಿಕ್ರಾಂತ್‌ ಸೇವೆಗೆ ನಿಯೋಜನೆ
(Page No.12) ಚೌಬೆ ಅಧ್ಯಕ್ಷ; ಹ್ಯಾರಿಸ್‌ ಉಪಾಧ್ಯಕ್ಷ