ಗೆಜೆಟೆಡ್ (ಕೆಎಎಸ್) ಪಠ್ಯಕ್ರಮ
ಕರ್ನಾಟಕ ಲೋಕಸೇವಾ ಆಯೋಗವು ಕೆ.ಎ.ಎಸ್ ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳಿಗೆ ಎರಡು ಹಂತಗಳಲ್ಲಿ ಲಿಖಿತ ಪರೀಕ್ಷೆ ನಡೆಸುತ್ತದೆ. ಇಂತಹ ಪರೀಕ್ಷೆಗಳಿಗೆ ಕೆ.ಪಿ.ಎಸ್.ಸಿ ತನ್ನದೇ ಆದ ಪಠ್ಯಕ್ಷಮವನ್ನು ಬಿಡುಗಡೆ ಮಾಡುತ್ತದೆ. ಪ್ರತಿಯೊಬ್ಬ ಆಕಾಂಕ್ಷಿಯ ಸಿದ್ಧತೆ ಪ್ರಾರಂಭವಾಗುವುದು ಈ ಪಠ್ಯಕ್ರಮದಿಂದಲೆ. ನಾವು ಏನು ಓದಬೇಕು? ಎಷ್ಟು ಓದಬೇಕು? ಎಂಬ ಪ್ರಶ್ನೆಗಳು ಎಲ್ಲಾ ಅಭ್ಯರ್ಥಿಗಳ ಮನದಲ್ಲಿ ಗೊಂದಲ ಮೂಡಿಸುತ್ತವೆ. ಈ ಗೊಂದಲಗಳನ್ನು ಸರಳವಾಗಿ ಪರಿಹರಿಸಲೆಂದೆ ಡಾ. ರಾಜ್‌ಕುಮಾರ್ ಲರ್ನಿಂಗ್ ಅಪ್ಲಿಕೇಷನ್ ಕೆ.ಎ.ಎಸ್ ಪಠ್ಯಕ್ರಮವನ್ನು ಸುಲಭವಾಗಿ ಮತ್ತು ಅರ್ಥಪೂರ್ಣವಾಗಿ ಪ್ರಸ್ತುತಪಡಿಸುತ್ತಿದೆ.
ಮೊದಲನೇ ಹಂತ ಪೂರ್ವ ಸಿದ್ಧತಾ ಪರೀಕ್ಷೆ(ಪ್ರಿಲಿಮ್ಸ್), ಈ ಒಂದು ಪರೀಕ್ಷೆಯ ಪಠ್ಯಕ್ರಮ ಈ ಕೆಳಕಂಡಂತಿದೆ.
ಮೊದಲನೇ ಹಂತದ ಲಿಖಿತ ಪರೀಕ್ಷೆಯಿಂದ ಮುಖ್ಯ ಪರೀಕ್ಷೆಗೆ ಅರ್ಹರಾದಂತಹ ಆಕಾಂಕ್ಷಿಗಳ ತಯಾರಿಗೆ ಸಹಾಯವಾಗುವಂತಹ ಪಠ್ಯಕ್ರಮವನ್ನು ಈ ಕೆಳಗೆ ನೀಡಲಾಗಿದೆ.