ಎಸ್‌ಡಿಎ ಪಠ್ಯಕ್ರಮ
ಕರ್ನಾಟಕ ಲೋಕಸೇವಾ ಆಯೋಗವು ಎಸ್.ಡಿ.ಎ ಹುದ್ದೆಗಳಿಗೆ ಲಿಖಿತ ಪರೀಕ್ಷೆ ನಡೆಸುತ್ತದೆ. ಸರ್ಕಾರಿ ಹುದ್ಡೆ ಪಡೆಯಬೇಕು ಎಂಬುದು ಲಕ್ಷಾಂತ ಅಕಾಂಕ್ಷಿಗಳ ಕನಸಾಗಿರುತ್ತದೆ. ಇಂತಹ ಕನಸುಗಳನ್ನು ನನಸು ಮಾಡಲು ಪಠ್ಯಕ್ರಮ ಪ್ರಮುಖ ಪಾತ್ರ ವಹಿಸುತ್ತದೆ. ಅಂತಹ ಕನಸುಗಳನ್ನು ನನಸಾಗಿಸುವಲ್ಲಿ ಪಠ್ಯಕ್ರಮ ಪ್ರಮುಖ ಪಾತ್ರ ವಹಿಸುತ್ತದೆ. ಏಕೆಂದರೆ. ಒಮ್ಮೆ ನೀವು ಪಠ್ಯಕ್ರಮದ ಬಗ್ಗೆ ಸ್ಪಷ್ಟವಾದ ಕಲ್ಪನೆಯನ್ನು ಪಡೆದರೆ ನೀವು ಸುಲಭವಾಗಿ ತಯಾರಿಯನ್ನು ಪ್ರಾರಂಭಿಸಬಹುದು. ನಿಮ್ಮ ಪರೀಕ್ಷಾ ತಯಾರಿಯನ್ನು ಸುಲಭವಾಗಿಸಲು ಡಾ. ರಾಜ್ ಕುಮಾರ್ ಲರ್ನಿಂಗ್ ಅಪ್ಲಿಕೇಶನ್ ಅರ್ಥಪೂರ್ಣವಾಗಿ ಎಸ್.ಡಿ.ಎ ಪಠ್ಯಕ್ರಮವನ್ನು ಪ್ರಸ್ತುತಪಡಿಸುತ್ತಿದೆ.